Facebook : SamanvayaIndia Posts

16th of February 2018 06:30 AM Link
My Heartfullness brother

Finally launched song #2 on youtube..it was my pleasure to be DoP for this song..

Please like and share.

https://youtu.be/rdnS3DweO3Q
2nd of February 2018 04:34 AM Link
Message image
2nd of February 2018 04:32 AM Link
Message image
24th of January 2018 04:54 PM
Dear friends,
We are looking for candidates in
Accounts dept, store manager, driver, sales boys.
And

Style consultant, optromatist, Technicians all so we need.

Locations -RT Nagar, HSR Layout, Bangalore.

Interested Candidates pleas contact no this no
7411133321 Ranjith HR.
16th of January 2018 12:52 PM Link
On the occasion of Sankranthi
Samanvayaindia performed devotional singing event at Bejjuvalli.

Sponsored By:
Sri Srikanth M

Credits: sri S M Balakrishna.
Photo credits: sandeesh
Message image
8th of January 2018 05:30 PM Link
ವರನಟ, ಪದ್ಮಭೂಷಣ ಡಾ. ರಾಜ್ ಕುಮಾರ್ ಕುಟುಂಬದವರು ಬೆಂಗಳೂರಿನ ವಿಜಯನಗರದ ಅತ್ತಿಗುಪ್ಪೆ ಮೆಟ್ರೋ ಸ್ಟೇಷನ್ ಹತ್ತಿರ "ಕಡಿಮೆ ಧರದಲ್ಲಿ ಗುಣಮಟ್ಟದ ತರಬೇತಿ"ಯನ್ನು ಕನ್ನಡಿಗರಿಗೆ ನೀಡುವ ಸಲುವಾಗಿ " ಡಾ. ರಾಜ್ ಕುಮಾರ್ ಅಕಾಡಮಿ ಫಾರ್ ಸಿವಿಲ್ ಸರ್ವೀಸ್ " ಎಂಬ ಸಂಸ್ಥೆ ಯನ್ನು ತೆರೆದಿದ್ದಾರೆ.

ಈ ಅಕಾಡೆಮಿಯು ಪೆಬ್ರವರಿ ಮೊದಲ ವಾರದಲ್ಲಿ ಅಡ್ಮಿಷನ್ ಪ್ರಕ್ರಿಯೆಯನ್ನು ಪ್ರಾರಂಬಿಸುತ್ತಿದ್ದು ಮತ್ತು ಪೆಬ್ರವರಿ ಮೂರನೇ ವಾರದಿಂದ ತರಗತಿಗಳನ್ನು ಪ್ರಾರಂಭಮಾಡುವ ಯೋಜನೆ ಮಾಡಲಾಗಿದೆ.

ಈ ಅಕಾಡೆಮಿಯ ವೈಶಿಷ್ಟ್ಯ ತೆಗಳೆಂದರೆ.

ಸುಮಾರು 150 ಕ್ಕೂ ಹೆಚ್ಚು UPSC ಯಲ್ಲಿ ತೇರ್ಗಡೆ ಹೊಂದಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ಗೆಸ್ಟ್ ಫ್ಯಾಕಲ್ಟಿಯಾಗಿ ತಮ್ಮ ಶ್ರೀಮಂತ ಅನುಭವ ಹಾಗು ಜ್ಙಾನವನ್ನು ತಮಗೆ ವೈಶಿಷ್ಟ್ಯ ವಿರುವ ವಿಷಯಗಳ ಮೇಲೆ ಹಂಚಿಕೊಳ್ಳಲಿದ್ದಾರೆ.

ಕನ್ನಡ ಸಾಹಿತ್ಯ ದಂತಹ ಐಚ್ಛಿಕ ವಿಷಯಯವನ್ನು ಈಗಾಗಲೇ ದೆಹಲಿಯ ವಾಜಿರಾಮ್ ನಲ್ಲಿ ಕನ್ನಡವನ್ನು ಬೋಧಿಸುತ್ತಿರುವ ನುರಿತ ಅನುಭವವುಳ್ಳ ಡಾ. ಶಿವಕುಮಾರ್ ಹಾಗು ಕನ್ನಡದ ಪ್ರಖ್ಯಾತ ವಿದ್ವಾಂಸರು ಹಾಗು ವಿಮರ್ಶಕರಾದ ಡಾ. ಎಚ್ ಎಸ್. ರಾಘವೇಂದ್ರರಾವ್ ಮತ್ತು ಈ ವಿಷಯವನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಂಡು UPSC ಪರೀಕ್ಷೆ ಗಳಲ್ಲಿ ಕನ್ನಡದಲ್ಲಿ ಅತೀ ಹೆಚ್ಚು ಅಂಕ ಗಳಿಸುವುದರೊಂದಿಗೆ ನಾಲ್ಕು ಬಾರಿ ಯಶಸ್ಸು ಪಡೆದಿರುವ ಶ್ರೀ ಅಶ್ವಿನ್ ಗೌಡ ಮತ್ತು ಇತರ ಕನ್ನಡದ ವಿದ್ವಾಂಸರು ಗೆಸ್ಟ್ ಪ್ಯಾಕಲ್ಟಿಯಾಗಿ ಈ ವಿಷಯವನ್ನು ಬೋದಿಸಲಿದ್ದಾರೆ.
ಹಾಗೆಯೇ ನೀವು ಬರೆದ ಟೆಸ್ಟ್ ಪೇಪರ್ ಗಳನ್ನು ಕನ್ನಡವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡು ಯಶಸ್ಸು ಗಳಿಸಿರುವ ಅಧಿಕಾರಿಗಳ ತಂಡ ಮೌಲ್ಯ ಮಾಪನ ಮಾಡುವುದರ ಮೂಲಕ ನಿಮ್ಮ ಉತ್ತರಗಳನ್ನು ಸರಿಪಡಿಸಲಿದ್ದಾರೆ. ಕನ್ನಡ ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ವೈಶಿಷ್ಟ್ಯ ವಿರುವ ಪರಿಣಿತ ಪ್ರಾಧ್ಯಾಪಕರು ನಿಮ್ಮ ಕನ್ನಡಸಾಹಿತ್ಯದ ಮೇಲಿನ ಜ್ಞಾನವನ್ನು ವಿಸ್ತಾರ ಗೊಳಿಸಲಿದ್ದಾರೆ ಹಾಗು ಪ್ರತೀ ಐದು ಅಭ್ಯರ್ಥಿಗಳಿಗೆ ಮೆಂಟರ್ಶಿಪ್ ಸೇವೆಯನ್ನು ಒದಗಿಸುವ ವ್ಯವಸ್ಥೆ ಮಾಡಲಾಗಿದೆ.

ಅರ್ಥಶಾಸ್ತ್ರ ದಂತಹ ವಿಷಯವನ್ನು Indian Economy Service ನ ಐದು ಮಂದಿ ಅಧಿಕಾರಿಗಳು ಗೆಸ್ಟ್ ಫ್ಯಾಕಲ್ಟಿ ಯಾಗಿ ಬಂದು ಬೋದಿಸಲಿದ್ದಾರೆ.

International Relations ನಂತಹ ವಿಷಯವನ್ನು ಆರು ಜನ Indian Foreign Service ನ ಅಧಿಕಾರಿಗಳು ಗೆಸ್ಟ್ ಫ್ಯಾಕಲ್ಟಿ ಯಾಗಿ ಬಂದು ಭೋದಿಸಿದ್ದಾರೆ.

ಹೀಗೆ ಹಲವಾರು ವಿಷಯಗಳ ಮೇಲೆ ಸುಮಾರು ಈಗಾಗಲೇ UPSC ಯಲ್ಲಿ ಯಶಸ್ಸು ಗಳಿಸಿರವ 150 ಕ್ಕೂ ಹೆಚ್ಚು ಅನುಭವವುಳ್ಳ, ನುರಿತ ಅಧಿಕಾರಿಗಳು ನಿಮಗೆ ಮಾರ್ಗದರ್ಶನ, ಮೌಲ್ಯಮಾಪನ, ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವುದು, ಬೋದನೆ ,ಮೆಂಟರ್ಶಿಪ್, ಮುಂತಾದ ವಿಷಯಗಳ ಮೇಲೆ ತಮ್ಮ ಸೇವೆಯನ್ನು ಸಲ್ಲಿಸಲಿದ್ದಾರೆ.

ಡಾ. ರಾಜ್ ಕುಮಾರ್ IAS ಅಕಾಡೆಮಿಯು ಅದರದೇ ಆದ 24×7 ಗ್ರಂಥಾಲಯ ವ್ಯವಸ್ಥೆಯನ್ನು ಹೊಂದಿದ್ದು UPSC ಪರೀಕ್ಷೆ ಗಳಿಗೆ ಸಂಬಂದಪಟ್ಟ ಎಲ್ಲಾ ರೀತಿಯ Study metierial ಗಳನ್ನು ಪೂರೈಸಲಾಗುವುದು.

ಈ ಅಕಾಡೆಮಿ ಅದರದ್ದೇ ಆದ ವೆಬ್ ಸೈಟ್ ಹೊಂದಿದ್ದು ಡೈಲಿ ಕರೆಂಟ್ ಅಫೆರ್ಸ್ ಮುಂತಾದ ಸೇವೆಗಳನ್ನು ಒದಗಿಸಲಾಗುವುದು.

ಈಗಾಗಲೇ ಮೂರು ನಾಲ್ಕು ಬಾರಿ UPSC Interview ಕೊಟ್ಟಿರುವ 20 ಜನರ ಅನುಭವವುಳ್ಳ , ನುರಿತ ತಂಡ ಪ್ರತೀನಿತ್ಯ ನಿಮ್ಮ ಸಂಶಯಗಳಿಗೆ ಮಾರ್ಗದರ್ಶನ ನೀಡುವ, ವಿಷಯಗಳನ್ನು ಬೋದಿಸುವ , ನೋಟ್ಸ್ ತಾಯಾರಿಸುವ ಹಾಗು ಇನ್ನಿತರೆ ಸೇವೆಗಳಲ್ಲಿ ಲಭ್ಯವಿರುತ್ತಾರೆ.

DRACS ( Dr Rajkumar Academy For Civil Services) ಸಂಸ್ಥೆಯುಹನ ಕರ್ನಾಟಕದಲ್ಲಿ ಏಕಕಾಲದಲ್ಲಿ ಪರೀಕ್ಷೆಯನ್ನು ಏರ್ಪಡಿಸುವುದರ ಮುಖಾಂತರ ಹಾಗು ಈ ಪರೀಕ್ಷೆ ಯಲ್ಲಿ ತೇರ್ಗಡೆ ಹೊಂದಿದ 'ಬಡ,ಪ್ರತಿಭಾವಂತ" ಅಭ್ಯರ್ಥಿಗಳಿಗೆ ಸ್ಕಾಲರ್ಶಿಪ್ ಯೋಜನೆಯನ್ನು ರೂಪಿಸಲಾಗಿದೆ.

ಕಾರಣ ಈ ಅಕಾಡೆಮಿಯ ಮೂಲ ಉದ್ದೇಶ "Affordable fee ನಲ್ಲಿ ಗುಣಮಟ್ಟದ ತರಭೇತಿ" ಕನ್ನಡದ ನೆಲದಲ್ಲಿ ದೊರೆಯಬೇಕು ಹಾಗು ದೆಹಲಿಯಂತಹ ನಗರಗಳಿಗೆ ಹೋಗಿ ದುಬಾರಿ ವೆಚ್ಚವನ್ನು ಭರಿಸಲಾಗದ ಒಬ್ಬ ಬಡ ರೈತ,ಕಾರ್ಮಿಕ ಹಾಗು ಹಳ್ಳಿ ಗಾಡಿನ ಪ್ರತಿಭಾವಂತ ಅಭ್ಯರ್ಥಿಗಳೂ ಕೇಂದ್ರದ ನಾಗರೀಕ ಸೇವೆಗಳಿಗೆ ಸೇರಬೇಕು ಎಂಬುದು ಆಶಯವಾಗಿರುತ್ತದೆ.

ದೊಡ್ಮನೆ ಸಂಸ್ಥೆ ಯಿಂದ ವರನಟ ಡಾ. ರಾಜ್ ಕುಮಾರ್ ಹೆಸರಿನಲ್ಲಿ ಕರ್ನಾಟಕದ ವರಿಗಾಗಿ ಕನ್ನಡದ ನೆಲದಲ್ಲಿ ಗುಣಮಟ್ಟದ IAS ತರಭೇತಿ ಸಂಸ್ಥೆಯನ್ನು ತೆರೆಯುತ್ತಿರುವುದರಿಂದ ಸಾವಿರಾರು IAS ಆಕಾಂಕ್ಷಿಗಳಿಗೆ ಅನುಕೂಲವಾಗುವುದರಲ್ಲಿ ಸಂದೇಹವಿಲ್ಲ. ಕನ್ನಡದ ನೆಲವೇ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಕೇಂದ್ರ ವಾಗಬೇಕು ಎಂಬುದೇ ಈ ಅಕಾಡೆಮಿಯ ಸದುದ್ದೇಶ.

ಸ್ನೆಹಿತರೇ ಈ ಮಾಹಿತಿಯನ್ನು ಸಾದ್ಯವಾದಷ್ಟು ಷೇರ್ ಮಾಡುವುದರ ಮೂಲಕ ಹೆಚ್ಚು ಹೆಚ್ಚು IAS ಆಕಾಂಕ್ಷಿಗಳಿಗೆ ತಲುಪುವಂತೆ ಮಾಡಿ ಈ ಸದಾವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ "ಡಾ. ರಾಜ್ ಕುಮಾರ್ ಸಿವಿಲ್ ಸರ್ವೀಸಸ್ ಅಕಾಡೆಮಿ" ಕೋರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ,ವೆಬ್‌ ಸೈಟ್, ಇ ಮೇಲ್ ವಿಳಾಸ ಈ ಕೆಳಗಿನಂತಿದೆ.

9108448444
9108449444

www.dracs.in

contact.dracs@gmail.com
4th of January 2018 09:56 PM Link
Today celebrated Birthday of our samanvaya founder member
Smt.Smith Suraj.
Happy Birthday 🎉
God bless you .
Message image
29th of December 2017 07:38 AM
Job openings for Sales

For:Dairy products

Hiring as an ON ROLL of the company.

Designation. : RSO

Qualification. : 2nd PUC or any Degree.

Experience. : 0 to 3 years.

Salary range. : 13 k to 17 k.

Job locations. : Vijayanagar.Basaveshwara nagara, RR nagara, peenya industrially area, Banashankari,

Number of openings. : 10Positions.

Only Male candidates can be applicable.

Bike is Mandatory.

Immediate joining.

Contact : Naveen

Mobile number: 8660335658

Mail I'd. : nkumar. smg@gmail.com
25th of December 2017 06:36 PM Link
Meaningful 30 years of celebration..
Congratulations
Oxford English school.
Message image
6th of December 2017 07:02 PM Link
Workshop for SSLC students
Message image
30th of November 2017 12:47 PM Link
Samanvaya Junior singer
My loving dearest brother
Achinthya' song
29th of November 2017 01:51 PM Link
Our samanvaya seniour volunteer
Smt swathi Bharatanatyam performance.
25th of November 2017 03:28 AM Link
Karwar wine festival successfully started.
Samanvayaindia team performed.

Credits: Sri Sarvesh sir and senses creations Bangalore
Message image
24th of November 2017 05:48 AM Link
Kick-started an inspirational journey @ Davanagere University. More kudos to the team & students. # Communication Inter-personal & technical literacy
Message image
22nd of November 2017 08:47 AM Link
Placement process...
Message image
21st of November 2017 06:51 PM
Hi
Openings for HR-Executive(Male)
Qualification :MBA / MSW (HR)
Experience: 1- 2 years
Industry: Automobile
Functional Area: HR Generalistic
Employment Type: Permanent Job, Full Time
Location:Banglore

Interested candidates Share your resume for initial screening
Email:mtjoseph@nanditoyota.com
4th of November 2017 08:00 AM Link
*ಸರಕಾರಿ ನೌಕರಿ ಬೇಕೆ? ಇಲ್ಲಿದೆ ರವಿ ಡಿ. ಚನ್ನಣ್ಣನವರ್ ರ ಹೊಸ ಉಪಾಯ*

ಮೈಸೂರು, ಅಕ್ಟೋಬರ್ 24 : ನಿಮಗೆ ಐಎಎಸ್, ಕೆಎಎಸ್ ಅಥವಾ ಸರ್ಕಾರಿ ಅಧಿಕಾರಿ ಆಗಬೇಕು ಎಂಬ ಆಸೆಯಿದೆಯೇ? ಹಾಗಾದರೆ ಶೀಘ್ರವೇ ನಿಮ್ಮ ಕನಸು ಕೈಗೂಡುವ ಅವಕಾಶವೊಂದು ನಿಮಗೆ ಒದಗಿ ಬರಲಿದೆ!

ಹೌದು, ಬಡ ಪ್ರತಿಭಾವಂತ ಮಕ್ಕಳ ಉದ್ಯೋಗದ ಕನಸನ್ನು ನನಸು ಮಾಡಲಿಕ್ಕಾಗಿಯೇ ಮೈಸೂರಿನಲ್ಲಿ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ತರಬೇತಿಯು ಉಚಿತವಾಗಿ ಪ್ರಾರಂಭವಾಗುತ್ತಿದ್ದು, ಹಲವು ಬಡ ವಿದ್ಯಾರ್ಥಿಗಳ ಪಾಲಿಗೆ ವರದಾನ ವಾಗಿದೆ.

ಜಿಲ್ಲಾಡಳಿತ, ಪ್ರಮತಿ ಹಿಲ್ ವ್ಯೂ ಅಕಾಡೆಮಿ ಹಾಗೂ ನವೋದಯ ಫೌಂಡೇಶನ್ ವತಿಯಿಂದ ರಾಷ್ಟ್ರಮಟ್ಟದಲ್ಲಿ ಗುಣಾತ್ಮಕ ತರಬೇತಿ ನೀಡುವ ಉದ್ದೇಶದಿಂದ ಗ್ರಾಮೀಣ ಹಾಗೂ ನಗರ ಪ್ರದೇಶದ 60 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು ಎಂದು ತರಬೇತಿಯ ಸಂಚಾಲಕರೂ ಆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ತಿಳಿಸಿದ್ದಾರೆ.

ಹೈದರಾಬಾದ್ ನಂತಹ ಮಹಾನಗರಗಳಿಗೆ ತೆರಳಿ ಗುಣಮಟ್ಟದ ತರಬೇತಿ ಪಡೆಯಲಾಗದ ಬಡಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೈಸೂರಿನಲ್ಲಿಯೇ ಉಚಿತ ಸುಸಜ್ಜಿತ ವಸತಿ, ಗ್ರಂಥಾಲಯ ಸೌಲಭ್ಯದೊಂದಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತರಬೇತಿಗೆ 60 ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ತೀರ್ಮಾನಿಸಲಾಗಿದ್ದು ಅದರಲ್ಲಿ 30 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಜ್ಯದಲ್ಲೇ ಪ್ರಥಮ ಬಾರಿಗೆ ಎಂಟು ತಿಂಗಳ ವಸತಿ ಸಹಿತ ಉಚಿತ ತರಬೇತಿ ಹಾಗೂ ಉಳಿದ 30 ವಿದ್ಯಾರ್ಥಿಗಳಿಗೆ ವಸತಿ ರಹಿತ ಉಚಿತ ತರಬೇತಿ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ತರಬೇತಿಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ತೀರ್ಮಾನಿಸಿದ್ದು, ನ.12ರಂದು ಬೆಳಿಗ್ಗೆ 10ಗಂಟೆಗೆ ಕುವೆಂಪುನಗರದ ಪ್ರಮತಿ ಹಿಲ್ ವ್ಯೂ ಅಕಾಡೆಮಿಯಲ್ಲಿ ಪರೀಕ್ಷೆ ನಡೆಯಲಿದೆ.

ಫಲಿತಾಂಶವನ್ನು ನ.30ರಂದು ರಾಮಸ್ವಾಮಿ ವೃತ್ತದಲ್ಲಿನ ನವೋದಯ ಫೌಂಡೇಷನ್ ನಲ್ಲಿ ಪ್ರಕಟಿಸಲಾಗುವುದು. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆಯಾದ ಇನ್ನೂರು ವಿದ್ಯಾರ್ಥಿ ಗಳಿಗೆ ಪರಿಣತ ಕಾರ್ಯಕಾರಿ ಸಮಿತಿಯಿಂದ ಡಿ.7ರಿಂದ 15ರವರೆಗೆ ಸಂದರ್ಶನ ನಡೆಸಲಾಗುತ್ತದೆ. ಸಂದರ್ಶನದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಡಿ.25ರಿಂದ ತರಗತಿಗಳು ನಡೆಯಲಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು ಎಂದು ಅವರು ತಿಳಿಸಿದ್ದಾರೆ.

ಆಸಕ್ತ ವಿದ್ಯಾರ್ಥಿಗಳು ವೆಬ್‍ಸೈಟ್‍ನಲ್ಲಿ ತಮ್ಮ ಮಾಹಿತಿಯನ್ನು ಅಪ್‍ಲೋಡ್ ಮಾಡಲು ಕೋರಲಾಗಿದೆ.

http://www.navodayafoundation.in/
ಅವಶ್ಯವಿರುವವರಿಗೆ ತಿಳಿಸಿ.....
31st of October 2017 09:13 AM
Dear All
Greetings for the day.
We have 50+ Vacancy in our company, located in Kumbalagodu and Bidadi units. We are looking For the Male candidates with Diploma in - mechanical, Electrical & electronics and Electronics & commmunications.preference for 2015 onwards batch.
1st year we will take them as apprenticeship and we will pay Rs. 9000 as stipend. After completion of one year based on performance we will take them to company role.
If any one looking for job or suits our above requirement pls inform them to contact undersigned.
Regards.
Sandhya.S
9538011148
Motherson Sumi Systems Limited.
24th of October 2017 08:43 PM Link
Message image
24th of October 2017 07:21 AM Link
Message image